TV9 News: 'Vatsalya' A School Started By Mother's Of Differently Abled Children in Bengaluru...,
ಏನು ಅರಿಯದ ಮಕ್ಕಳವರು. ಆದ್ರೆ, ಆ ಮಕ್ಕಳನ್ನ ಸಮಾಜದ ಕೆಲವರು ಧಿಕ್ಕರಿಸಿದ್ರು. ಅವ್ರು ಧಿಕ್ಕರಿಸಿದ್ರೆ ಏನಂತೆ, ನಮ್ಮ ಮಕ್ಕಳಿಗೆ ನಾವಿಲ್ಲವೇ ಅಂತಾ ಪೋಷಕರೇ ಸೇರಿಕೊಂಡು ಆ ವಿಶೇಷ ಮಕ್ಕಳಿಗೆ ವಿಶೇಷ ವಾತ್ಸಲ್ಯ ತೋರಿದ್ರು. ಈ ಸ್ಪೆಷಲ್ ರಿಪೋರ್ಟ್ ನಿಮಗಾಗಿ...
Tags; Vatsalya, Vatsalya School, Vatsalya Nagarbhavi, Vatsalya Foundation, Vatsalya academy, School for differently Abled, TV9, news, Videos.,