Sandalwood Actor Chetan Beaten By Sub-Inspector, Files Complaint With Police Commissioner

TV9 Kannada 2015-01-29

Views 3

TV9 Breaking: Actor Chetan Kumar Beaten By SI, Files Complaint With Police Commissioner....,

ಕಬ್ಬನ್ ಪಾರ್ಕ್​ ಠಾಣಾ ಎಸ್​ಐ ನವೀನ್, ತನ್ನ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಸ್ಯಾಂಡಲ್​ವುಡ್ ನಟ ಚೇತನ್ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ಧಾರೆ.
ಜನವರಿ 24ರ ರಾತ್ರಿ ಕಬ್ಬನ್ ಪಾರ್ಕ್ ಬಳಿ ನಿಂತಿದ್ದ ಚೇತನ್ ಬಳಿಗೆ ಎಸ್​ಐ ಬಂದಿದ್ದರು. ಈ ವೇಳೆ, ಚೇತನ್ ಹಾಗೂ ಎಸ್​ಐ ನವೀನ್ ನಡುವೆ ಮಾತಿಗೆ ಮಾತು ಬೆಳೆದಿದೆ. ಆಗ ಎಸ್​ಐ ನವೀನ್ ತನ್ನ ಹಲ್ಲೆ ಮಾಡಿದ್ದಾರೆಂದು ಚೇತನ್ ಆರೋಪಿಸಿದ್ಧಾರೆ. ಈ ಬ್ಗಗೆ ಜನವರಿ 24ರಂದೇ ಕಬ್ಬನ್ ಪಾರ್ಕ್​ ಠಾಣೆಗೆ ದೂರು ನೀಡಿದ್ದೆ. ಆದ್ರೆ, ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಚೇತನ್ ಇವತ್ತು, ಎಂಎಲ್​ಸಿ ತಾರಾ ಜೊತೆಗೆ ಆಗಮಿಸಿ ಆಯುಕ್ತ ಎಂ.ಎನ್.ರೆಡ್ಡಿ ಅವರಿಗೆ ದೂರು ನೀಡಿದ್ದಾರೆ.
ನಟ ಚೇತನ್, ಆ ದಿನಗಳು, ಮೈನಾ, ಬಿರುಗಾಳಿ ಚಿತ್ರಗಳಲ್ಲಿ ನಾಯಕ ನಟರಾಗಿ ಅಭಿನಯಿಸಿದ್ದರು.

Tags; Actor Chetan Assaulted, Actor Chetan Beaten, Actor Chetan Assaulted by SI, SI Naveen, Cubbon Park Sub Inspector, Sub Inspector Naveen, Celebrity Beaten by Police, Sandalwood Actor Assaulted by Police, Sandalwood Actor Beaten by Police, TV9, News, Videos.....,

Share This Video


Download

  
Report form
RELATED VIDEOS