H1N1 Scare in Bidar; Special Ward for (H1N1) Patients Opened

TV9 Kannada 2015-02-03

Views 52

TV9 News: H1N1 Scare in Bidar; Special Ward for (H1N1) Patients Opened.....,

ಹೆಚ್1ಎನ್1ಗೆ ಈಗಾಗ್ಲೇ ಹೈದ್ರಾಬಾದ ನಲುಗಿಹೋಗಿದೆ. ಈಗ ಕರ್ನಾಟಕದ ಗಡಿ ಜಿಲ್ಲೆಗಳಲ್ಲೂ ಇದೇ ಭೀತಿ ಎದುರಾಗಿದೆ. ಅಲ್ಲದೇ, ಇತ್ತೀಚೆಗಷ್ಟೇ ಬೀದರ್ ಜಿಲಾ ಆರೋಗ್ಯಾಧಿಕಾರಿ ಮಗಳಿಗೇ ಹೆಚ್1ಎನ್1 ಸೋಂಕು ತಗುಲಿತ್ತು. ಇದ್ರಿಂದ ಎಚ್ಚೆತ್ತುಕೊಂಡಿರೋ ಬೀದರ್ ಜಿಲ್ಲಾಡಳಿತ, ಹೆಚ್1ಎನ್1 ಚಿಕಿತ್ಸೆಗೆ, ಪ್ರತ್ಯೇಕ ವಾರ್ಡ್ ತೆರೆದಿದ್ದಾರೆ.

Tags; H1N1 in Bidar,Bidar H1N1,H1N1 Patients,Special Wards for H1N1 Patients,H1N1 Special Wards,Bidar District Govt,TV9,news,Videos...,

Share This Video


Download

  
Report form