Srujan Lokesh decided to go green on his Birthday

Filmibeat Kannada 2017-06-29

Views 2

Kannada Actor Srujan goes the green way with his seven fan clubs, Srujan Lokesh decided to go green on his Birthday.

ನಟ ಸೃಜನ್ ಲೋಕೇಶ್ ಇಂದು ತಮ್ಮ 37ನೇ ಹುಟ್ಟುಹಬ್ಬ ಸಂಭ್ರಮದಲ್ಲಿದ್ದಾರೆ. ಕಿರುತೆರೆ ಮತ್ತು ಬೆಳ್ಳಿತೆರೆ ಎರಡರಲ್ಲೂ ನಿರಂತರವಾಗಿ ಮನರಂಜನೆ ನೀಡುತ್ತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಸೃಜನ್ ರವರು ಇಂದು ಏಳು ಫ್ಯಾನ್ಸ್ ಕ್ಲಬ್ ಗಳ ಉದ್ಘಾಟನೆಗೆ ಮುಂದಾಗಿದ್ದಾರೆ.


Share This Video


Download

  
Report form
RELATED VIDEOS