HDK Cabs Starts Its Service From Mid of August Month | Oneindia Kannada

Oneindia Kannada 2017-07-13

Views 1

Former CM HD Kumaraswamy's new venture HDK cabs likely to start service from middle of August. Here is the details of service and benefits of drivers. Watch Video.

ಅಂತೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬೆಂಬಲದಲ್ಲಿ ಎಚ್ ಡಿಕೆ ಕ್ಯಾಬ್ಸ್ ರಸ್ತೆಗಿಳಿಯುವುದು ಪಕ್ಕಾ ಆಗಿದೆ. ಆಗಸ್ಟ್ ತಿಂಗಳ ಮಧ್ಯದಲ್ಲಿ ಬೆಂಗಳೂರಿನ ರಸ್ತೆಗಳಲ್ಲಿ ಎಚ್ ಡಿಕೆ ಕ್ಯಾಬ್ಸ್ ಸಂಚಾರ ಆರಂಭಿಸಲಿದೆ. ಈಗಾಗಲೇ ಬೆಂಗಳೂರಿನ ಇಪ್ಪತ್ತು ಸಾವಿರ ಚಾಲಕರು ಇದಕ್ಕೆ ಸೇರಿದ್ದಾರೆ ಎಂದು ಕಂಪೆನಿ ಹೇಳಿಕೊಂಡಿದೆ.

Share This Video


Download

  
Report form
RELATED VIDEOS