Pourakarmikas Off To Singapore For Civic Lessons | Oneindia Kannada

Oneindia Kannada 2017-07-25

Views 1

ರಾಜ್ಯದ ಪೌರ ಕಾರ್ಮಿಕರಿಗೆ ಇದೀಗ ರಾಜ್ಯ ಸರ್ಕಾರ ವಿದೇಶ ಪ್ರವಾಸದ ಭಾಗ್ಯವನ್ನ ಕಲ್ಪಿಸಿದೆ..ರಾಜ್ಯದ ನಾನಾ ಜಿಲ್ಲೆಗಳ ಸುಮಾರು ೧ ಸಾವಿರ ಪೌರ ಕಾರ್ಮಿಕರಿಗೆ ಸಿಂಗಾಪುರ್ ಪ್ರವಾಸ ಭಾಗ್ಯ ನೀಡಲಾಗ್ತಿದೆ.. ಈಗಾಗ್ಲೇ ಮೊದಲ ಹಂತದ ೪೦ ಮಂದಿ ಸಿಂಗಾಪುರ ಪ್ರವಾಸ ಮುಗಿಸಿ ಬಂದಿದ್ದಾರೆ..ಇವತ್ತು ಎರಡನೇ ತಂಡದಿಂದ ೪೨ ಪೌರ ಕಾರ್ಮಿಕರು ಸಿಂಗಾಪುರ ಪ್ರವಾಸ ಮಾಡಲಿದ್ದಾರೆ.

The State government of karnataka send 1,000 pourakarmikas to singaore to study for civic lessons, latest technologies used to clean manholes..

Share This Video


Download

  
Report form
RELATED VIDEOS