ಕೇರಳದ ರಾಜಧಾನಿ ತಿರುವನಂತಪುರದಲ್ಲಿರುವ ಬಿಜೆಪಿ ಕಚೇರಿ ಮೇಲೆ ದುಷ್ಕರ್ಮಿಗಳು ದಾಳೆ ನಡಿಸಿದ್ದಾರೆ..ದಾಳಿಯ ಹಿಂದೆ ಸಿಪಿಎಂ ಕಾರ್ಯಕರ್ತರ ಕೈವಾಡವಿದೆ ಅಂತ ಬಿಜೆಪಿ ಆರೋಪ ಮಾಡಿದೆ
A bharatiya janata party state office was attacked allegedly by cpm activists in Thiruvananathpuram..bjp workers have alleged that activists if cpm were behind the attack ..