ಆಗಸ್ಟ್ 27 ರಂದು ದೆಹಲಿಯಲ್ಲಿ 'ಡಾ.ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ' ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ವಿಷ್ಣು ಅಭಿಮಾನಿಗಳು, ರಾಜಕೀಯ ಗಣ್ಯರು, ಸಿನಿಮಾ ದಿಗ್ಗಜರು ಭಾಗಿಯಾಗಲಿದ್ದಾರೆ.ಆದ್ರೆ ಕಾರಣಾಂತರಗಳಿಂದ ಸುದೀಪ್ ಈ ಉತ್ಸವಕ್ಕೆ ಹೋಗುತ್ತಿಲ್ಲ..ಬ್ಯಾಂಕಾಕ್‌ನಿಲ್ಲಿರುವ ಸುದೀಪ್ ಅಲ್ಲಿಂದಲ್ಲೇ ವಿಡಿಯೋ ಮೂಲಕ ಸಂದೇಶವನ್ನ ರವಾನಿಸಿದ್ದಾರೆ..
Kiccha Sudeep Talk about dr vishnuvardhan and dr vishnuvardhan national festival at delhi