Nagarahavu, Kannada movie will telecast soon in Zee Kannada

Filmibeat Kannada 2017-09-21

Views 2

Dr Vishnuvardhan's 201st movie 'Nagarahavu' will telecast soon in Zee Kannada Channel. The date of the movie is going to be rolled out soon.

ಡಾ.ವಿಷ್ಣುವರ್ಧನ್ ಅವರ 201ನೇ ಸಿನಿಮಾ ಅಂತ್ತಾನೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ 'ನಾಗರಹಾವು' ಸಿನಿಮಾ ಈಗ ಕಿರುತೆರೆಗೆ ಕಾಲಿಟ್ಟಿದೆ. ಕನ್ನಡದ ಜನಪ್ರಿಯ ವಾಹಿನಿಯಲ್ಲಿ ಒಂದಾದ 'ಜೀ ಕನ್ನಡ' ವಾಹಿನಿ ಚಿತ್ರದ ರೈಟ್ಸ್ ಪಡೆದುಕೊಂಡಿದೆ. ಇದೀಗ 'ನಾಗರಹಾವು' ಸಿನಿಮಾ 'ಜೀ ಕನ್ನಡ' ವಾಹಿನಿಯಲ್ಲಿ ಪ್ರಸಾರವಾಗಲಿದ್ದು, ಸದ್ಯದಲ್ಲೇ ಚಿತ್ರ ಪ್ರಸಾರವಾಗುವ ದಿನಾಂಕ ಹೊರ ಬೀಳಲಿದೆ.

Share This Video


Download

  
Report form
RELATED VIDEOS