Star Suvarna's Dance Dance Juniors winner is Nethravathi, Hrithika Gets Seconds Place in the finale.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ಯಾನ್ಸಿಂಗ್ ರಿಯಾಲಿಟಿ ಶೋ 'ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್' ಗ್ರ್ಯಾಂಡ್ ಫಿನಾಲೆ ಯಶಸ್ವಿಯಾಗಿ ಮುಗಿದಿದೆ. ಕಾರ್ಯಕ್ರಮದ ಮೊದಲ ದಿನದಿಂದಲೂ ಮೋಡಿ ಮಾಡುತ್ತಾ ಬಂದಿದ್ದ ನೇತ್ರಾವತಿ ಈ ಬಾರಿಯ 'ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್' ಕೀರಿಟಕ್ಕೆ ಮುತ್ತಿಟ್ಟಿದ್ದಾರೆ.