Prem Reaction About Prajwal And Diganth Incident | Filmibeat Kannada

Filmibeat Kannada 2017-09-30

Views 35

ಪ್ರಜ್ವಲ್ ದೇವರಾಜ್ ಮತ್ತು ದಿಗಂತ್ ಅವರ ಮೇಲೆ ಬಂದಿರುವ ಆರೋಪದ ಬಗ್ಗೆ ಸಹ ನಟ ಪ್ರೇಮ್ ಮಾತನಾಡಿದ್ದಾರೆ. ಸದ್ಯ, ಪ್ರಜ್ವಲ್ ದೇವರಾಜ್ ಜೊತೆ 'ಲೈಫ್ ಜೊತೆ ಒಂದು ಸೆಲ್ಫಿ' ಚಿತ್ರದಲ್ಲಿ ನಟಿಸುತ್ತಿರುವ ಪ್ರೇಮ್ ಈ ಆರೋಪವನ್ನ ನಿರಾಕರಿಸಿದ್ದಾರೆ. ಈ ಸುದ್ದಿ ಹಬ್ಬಿಸುತ್ತಿರುವವರ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಪ್ರೇಮ್, ತಮ್ಮ ಸ್ನೇಹಿತರ ಬೆಂಬಲಕ್ಕೆ ನಿಂತಿದ್ದಾರೆ. ಏನ್ ಹೇಳಿದ್ದಾರೆ ಈ ವೀಡಿಯೋ ನೋಡಿ

Share This Video


Download

  
Report form
RELATED VIDEOS