Bengaluru : Lahari Velu may contest against Zameer Ahmed ?

Oneindia Kannada 2017-10-03

Views 938

2018ರ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕ ಬಿಜೆಪಿ ಹೊಸ ಮುಖಗಳಿಗೆ ಆದ್ಯತೆ ನೀಡಲು ಮುಂದಾಗಿದೆ. ಇದರ ಭಾಗವಾಗಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಹೊಸ ಅಭ್ಯರ್ಥಿಯನ್ನ ಕಣಕ್ಕಿಳಿಸಲು ತಿರ್ಮಾನಿಸಿದೆಯಂತೆ..

Lahari recording company director Lahari Velu who joined recently to BJP may contest for Karnataka assembly elections 2018 against B.Z.Zameer Ahmed Khan in Chamrajpet assembly constituency, Bengaluru.

Share This Video


Download

  
Report form