ಟಾಸ್ ಗೆದ್ದ ಕರ್ನಾಟಕ ಬ್ಯಾಟಿಂಗ್ ಆಯ್ಕೆ.... ಶಿವಮೊಗ್ಗದಲ್ಲಿ ಇಂದಿನಿಂದ ಕರ್ನಾಟಕ - ಹೈದರಾಬಾದ್ ತಂಡಗಳ ನಡುವೆ ರಣಜಿ ಕ್ರಿಕೆಟ್ ಪಂದ್ಯ ಆರಂಭವಾಗಿದೆ, ನಾಲ್ಕು ದಿನಗಳ ರಣಜಿ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ..ಶಿವಮೊಗ್ಗದ ನಗರದ ನವುಲೆ ಕೆ.ಎಸ್.ಸಿ.ಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯಕ್ಕೆ ಜಿಲ್ಲಾಧಿಕಾರಿ ಡಾ. ಎಂ ಲೋಕೇಶ್ ರಿಂದ ಪಂದ್ಯಕ್ಕೆ ಚಾಲನೆ ಸಿಕ್ತು..ಇನ್ನು ಈ ಸಂದರ್ಭದಲ್ಲಿ ಕೆ.ಎಸ್ ಈಶ್ವರಪ್ಪ ಕೂಡ ಭಾಗವಾಗಿಸಿದ್ದರು..
Shivamogga : Ranji trophy cricket match Karnataka vs Hyderabad
Karnataka and Hyderabad cricket teams geared up for the Ranji Trophy match to be held at Jawaharlal Nehru National College of Engineering(JNNCE) campus, Shivamogga from October 24.