'ಅಂಬಿ ನಿಂಗ್ ವಯಸ್ಸಾಯ್ತೋ' ಫಸ್ಟ್ ಲುಕ್ ಔಟ್ | Filmibeat Kannada

Filmibeat Kannada 2018-03-08

Views 688

ಇನ್ನೇನು ವಿಧಾನ ಸಭೆ ಎಲೆಕ್ಷನ್ ಬರುತ್ತಿದೆ. ರಾಜಕೀಯ ಜೀವನದಲ್ಲಿ ಬಿಜಿ ಆಗಿದ್ದರೂ, ಕಾಂಗ್ರೆಸ್ ಶಾಸಕ, ರೆಬೆಲ್ ಸ್ಟಾರ್ ಅಂಬರೀಶ್ 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ರೆಬೆಲ್ ಸ್ಟಾರ್ ಅಂಬರೀಶ್ ಪೂರ್ಣ ಪ್ರಮಾಣದ ನಾಯಕರಾಗಿ ಅಭಿನಯಿಸುತ್ತಿರುವ ಸಿನಿಮಾ 'ಅಂಬಿ ನಿಂಗ್ ವಯಸ್ಸಾಯ್ತೋ'. ಈ ಚಿತ್ರದಲ್ಲಿ ಅಂಬರೀಶ್ ಮಾತ್ರ ಅಲ್ಲ, ಕಿಚ್ಚ ಸುದೀಪ್ ಕೂಡ ಮುಖ್ಯ ಭೂಮಿಕೆಯಲ್ಲಿದ್ದಾರೆ.


First look of Kannada Actor, Congress Politician, Mandya MLA Ambareesh in Kannada Film Ambi Ning Vayasaytho is out. Check out the new look of Rebel Star Ambareesh.

Share This Video


Download

  
Report form
RELATED VIDEOS