ಸೋನಿಯಾ ಗಾಂಧಿ ಏಕೆ ಭಾರತದ ಪ್ರಧಾನಿ ಆಗಲಿಲ್ಲ? ಇಲ್ಲಿದೆ ಉತ್ತರ | Oneindia Kannada

Oneindia Kannada 2018-03-10

Views 205

Congress leader Sonia Gandhi today said she chose Manmohan Singh as the prime minister in 2004 as she was aware of her limitations and knew that he was a better candidate. She was speaking at the India Today Conclave here.

ನನ್ನ ಮಿತಿಗಳು ಗೊತ್ತಿದ್ದವು. ಅವರು ನನಗಿಂತ ಒಳ್ಳೆ ಅಭ್ಯರ್ಥಿ ಎಂಬುದು ನನಗೆ ಗೊತ್ತಿತ್ತು. ಆದ್ದರಿಂದಲೇ 2004ರಲ್ಲಿ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯಾಗಿ ಆರಿಸಿದೆ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಶುಕ್ರವಾರ ಹೇಳಿದ್ದಾರೆ. ಇಂಡಿಯಾ ಟುಡೇ ಕಾನ್ ಕ್ಲೇವ್ ನಲ್ಲಿ ಮಾತನಾಡಿದ ಅವರು, ನನ್ನ ಮಿತಿಗಳು ಗೊತ್ತಿವೆ. ನನಗಿಂತ ಮನಮೋಹನ್ ಸಿಂಗ್ ಉತ್ತಮ ಪ್ರಧಾನಿ ಆಗಬಲ್ಲರು ಎಂಬುದು ಗೊತ್ತಿತ್ತು ಎಂದು ಅವರು ಹೇಳಿದ್ದಾರೆ. "ನೀವೇಕೆ ಪ್ರಧಾನಿ ಆಗಲಿಲ್ಲ?" ಎಂಬ ಪ್ರಶ್ನೆಗೆ ಉತ್ತರಿಸಿದರು.

Share This Video


Download

  
Report form
RELATED VIDEOS