ಲವ್ ಗುರು ರಾಜೇಶ್ ಮೇಲೆ ಮರಣಾಂತಿಕ ಹಲ್ಲೆ ? | Filmibeat Kannada

Filmibeat Kannada 2018-03-28

Views 2

ಎಫ್ ಎಂ ಕೇಳುಗರಿಗೆ ಅಚ್ಚು ಮೆಚ್ಚಿನ ಕಾರ್ಯಕ್ರಮ ಲವ್ ಗುರು. ಈ ಕಾರ್ಯಕ್ರಮ ಪ್ರಮುಖವಾಗಿ ಪ್ರೇಮಿಗಳು ಪಾಲಿಗೆ ಫೇವರೇಟ್ ಆಗಿತ್ತು. ಲವ್ ಗುರು ಶೋ ನಲ್ಲಿ ತಮ್ಮ ಧ್ವನಿಯ ಮೂಲಕ ದೊಡ್ಡ ಜನಪ್ರಿಯತೆ ಗಳಿಸಿದವರು ಆರ್ ಜಿ ರಾಜೇಶ್. ಆರ್ ಜಿ ಆಗಿ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದ ರಾಜೇಶ್ ಕನ್ನಡ ಚಿತ್ರರಂಗಕ್ಕೆ ಸಹ ಎಂಟ್ರಿ ಕೊಟ್ಟಿದ್ದರು. ಇಂತಿಪ್ಪ ಆರ್.ಜಿ.ರಾಜೇಶ್ ಮರಣಾಂತಿಕ ಹಲ್ಲೆಗೊಳಗಾಗಿ ಸಾವನ್ನಪ್ಪಿದರೆ ಎಂಬ ಸುದ್ದಿ ಇಂದು ಮದ್ಯಾಹ್ನದಿಂದ ಹರಿದಾಡುತ್ತಿದೆ.


91.1 Radio jockey and Kannada actor Rajesh gave clarification about his death rumors.

Share This Video


Download

  
Report form
RELATED VIDEOS