Meghana raj and chiranjeevi sarja the most beautiful couple of sandalwood will be hitched tomorrow . In sangeeth function chiranjeevi sarja and meghana raj danced and enjoyed thoroughly
ಸ್ಯಾಂಡಲ್ವುಡ್ ಮುದ್ದು ಜೋಡಿ ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ನಾಳೆ ಹಿಂದೂ ಸಂಪ್ರದಾಯದಂತೆ ಮದುವೆ ಅಗಲಿದ್ದಾರೆ .
ಅದಕ್ಕೂ ಮುನ್ನ ಮನೆಯಲ್ಲಿ ನಡೆದ ಸಂಗೀತ್ ಕಾರ್ಯಕ್ರಮದಲ್ಲಿ ಚಿರು ಮೇಘನಾ ಸಖತ್ ಎಂಜಾಯ್ ಮಾಡಿದ್ದಾರೆ