Public Opinion On karnataka Election : ವ್ಯಾಪಾರಕ್ಕೇನು ಸಮಸ್ಯೆ ಇಲ್ಲ! | Oneindia Kannada

Oneindia Kannada 2018-05-10

Views 24

ವಿಧಾನಸಭಾ ಚುನಾವಣೆ ಸಮೀಪಿಸುತ್ತರುವ ಈ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಾಗಬೇಕಿರುವ ಬದಲಾವಣೆ , ಅಭಿವೃದ್ಧಿಯ ಬಗ್ಗೆ ರಾಜಧಾನಿಯ ನಿವಾಸಿಗಳನ್ನು ಒನ್ ಇಂಡಿಯಾ ಕನ್ನಡ ತಂಡಕ್ಕೆ ಮಾತಿಗೆ ಆರ್.ಆರ್ ನಗರದ ವ್ಯಾಪಾರಿಯೊಬ್ಬರು, ನಮಗೆ ಅಂತ ಸಮಯೇ ಏನು ಇಲ್ಲ. ವ್ಯಾಪಾರಕ್ಕೆ ತೊಂದ್ರೆ ಏನು ಇಲ್ಲ. ಕೆರೆಂತು ನೀರು ಈ ಸಮಯೆಗಳೇನು ಇಲ್ಲ. ಇಲ್ಲಿನ್ನ್ ಎಂ ಎಲ್ ಈ ಎಲ್ಲವನ್ನು ಮಾಡಿಕೊಟ್ಟಿತ್ತದೆ. ಈ ಚುನಾವಣೆಯ ನಂತರ ಮತ್ತಷ್ಟು ಬದಲಾಗುತ್ತದೆ ಇನ್ನು ವ ನಂಬಿಕೆ ಇದೆ. ಎಂದರು.

Share This Video


Download

  
Report form
RELATED VIDEOS