ಡಿ ಕೆ ಶಿವಕುಮಾರ್ ರನ್ನ ಕೂಲ್ ಮಾಡಿ ಮೊದಲ ಯುದ್ಧದಲ್ಲಿ ಗೆದ್ದ ರಾಹುಲ್ ಗಾಂಧಿ | Oneindia Kannada

Oneindia Kannada 2018-06-07

Views 380

Rahul Gandhi has won first war in the Congress - JDS coalition government by keeping D K Shivakumar quiet, by assuring him plum posts in H D Kumaraswamy government.


ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟದ ಸರಕಾರದಲ್ಲಿ ಸಂಪುಟ ರಚನೆಯಾಗಿರುವ ಬೆನ್ನ ಹಿಂದೆಯೇ ಅಸಮಾಧಾನದ ಬೆಂಕಿ ಹೊತ್ತಿಕೊಂಡಿದ್ದರೂ, ಹೊತ್ತಿಕೊಂಡು ಸುಟ್ಟುಹಾಕಬೇಕಿದ್ದ ಕಿಡಿಯೊಂದನ್ನು ಶಮನಗೊಳಿಸಿ ರಾಹುಲ್ ಗಾಂಧಿಯವರು ಮೊದಲ ಯುದ್ಧವನ್ನು ಗೆದ್ದಿದ್ದಾರೆ.

Share This Video


Download

  
Report form
RELATED VIDEOS