48ನೇ ವರ್ಷದ ಬರ್ತ್ ಡೇ ಆಚರಿಸಿಕೊಳ್ಳುತ್ತಿದ್ದಾರೆ ರಾಹುಲ್ ಗಾಂಧಿ | ಟ್ವಿಟ್ಟರ್ ವಿಷಸ್ ಇಲ್ಲಿದೆ

Oneindia Kannada 2018-06-19

Views 84

"ರಾಹುಲ್ ಗಾಂಧಿಯವರನ್ನು ಕೆಲವರು ಕುಟುಂಬ ರಾಜಕಾರಣದಿಂದಾಗಿ ರಾಜಕೀಯಕ್ಕೆ ಬಂದವರು ಎನ್ನಬಹುದು. ಆದರೆ, ನನ್ನ ಅಜ್ಜಿ ತನ್ನ ಭದ್ರತಾ ಸಿಬ್ಬಂದಿಗಳಿಂದಲೇ ಮೃತರಾದರೂ, ಉಗ್ರರಿಂದ ನನ್ನ ತಂದೆ ಹತರಾದರೂ, ನಾನು ಭಾರತ ದೇಶಕ್ಕಾಗಿ ಅವರು ತುಳಿದಿದ್ದ ಹಾದಿಯನ್ನೇ ತುಳಿಯುತ್ತೇನೆ ಎಂದರೆ ಅದು ನಿಜಕ್ಕೂ ಮಹಾನ್ ಚಿಂತನೆ. ನನಗೆ ರಾಹುಲ್ ಗಾಂಧಿ ಅವರಲ್ಲಿ ಅಂಥ ಮಹಾನ್ ವ್ಯಕ್ತಿ ಕಾಣುತ್ತಾನೆ" ಎಂದು ರಾಹುಲ್ ಗಾಂಧಿ ಜನ್ಮದಿನಕ್ಕೆ ಅಭಿಮಾನಿಯೊಬ್ಬರು ಶುಭಹಾರೈಸಿದ್ದಾರೆ.

AICC president Rahul Gandhi is celebrating his 48th birthday today (June 19). His fans and followers wished him best on twitter.

Share This Video


Download

  
Report form
RELATED VIDEOS