Water has been released through four cluster gates from the Bhadra reservoir. Bhadra dam is flowing through the month of July because of the heavy rainfall this season.
ತಾಲೂಕಿನ ಲಕ್ಕವಳ್ಳಿ ಬಳಿಯ ಭದ್ರಾ ಜಲಾಶಯದಿಂದ ನದಿಗೆ ನೀರು ಬಿಡುಗಡೆ ಮಾಡಲಾಗಿದೆ. 186 ಅಡಿ ಎತ್ತರವಿರುವ ಭದ್ರಾ ಜಲಾಶಯದಲ್ಲಿ 183.5 ಅಡಿ ನೀರು ತುಂಬಿರುವ ಹಿನ್ನಲೆಯಲ್ಲಿ ಅಣೆಕಟ್ಟೆಯ ಗೇಟನ್ನು ತೆರೆದು, ನದಿಗೆ ನೀರು ಬಿಡಲಾಗಿದೆ.