After the grand success of Big Boss Kannada Season 5 here is the expected list of Big Boss Kannada Season 6 Contestants.
ಬಿಗ್ ಬಾಸ್ ಕನ್ನಡ ಸೀಸನ್5 ಆದ ನಂತರ ಈಗ ಸೀಸನ್ 6 ಕ್ಕೆ ಎಲ್ಲಾ ರೀತಿಯ ತಯಾರಿ ನಡೆದಿದೆ. ಪ್ರೇಮಾ, ಸುಮನ್ ರಂಗನಾಥನ್, ಹೇಮಲತಾ, ತುಳಸಿ ಪ್ರಸಾದ್, ಟೆನ್ನಿಸ್ ಕೃಷ್ಣ ಹೀಗೆ ಹಲವಾರು ಹೆಸರುಗಳು ಕೇಳಿ ಬಂದಿದೆ.