Bharat Bandh : ಚಿಕ್ಕಮಗಳೂರಿನಲ್ಲಿ ವಿನೂತನ ಪ್ರತಿಭಟನೆ | Oneindia Kannada

Oneindia Kannada 2018-09-10

Views 122

Bharat Bandh September 10 Live Updates: Congress and other opposition parties call Bharat Bandh to oppose petrol and diesel price hike. Chikkamagaluru also witnesses different style of protest


ತೈಲ ಬೆಲೆ ಏರಿಕೆ ಖಂಡಿಸಿ ಇಂದು ಸೆಪ್ಟೆಂಬರ್ 10ರಂದು ದೇಶದಾದ್ಯಂತ ಬಂದ್ ಆಚರಿಸಲಾಗ್ತಿದೆ. ಭಾರತ್ ಬಂದ್ ಹಿನ್ನೆಲೆ ಚಿಕ್ಕಮಗಳೂರಿನಲ್ಲಿ ಕ್ರಿಕೆಟ್ ಆಡಿ ವಿಭಿನ್ನ ಪ್ರತಿಭಟನೆ ನಡೆಸಲಾಗಿದೆ. ನಗರದ ಹನುಮಂತಪ್ಪ ವೃತ್ತದಲ್ಲಿ ಕ್ರಿಕೆಟ್ ಆಟವಾಡಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ

Share This Video


Download

  
Report form
RELATED VIDEOS