ಎಚ್ ಡಿ ಕುಮಾರಸ್ವಾಮಿಗೆ ಸವಾಲೆಸೆದ ಬಿ ಎಸ್ ಯಡಿಯೂರಪ್ಪ | Oneindia Kannada

Oneindia Kannada 2018-09-18

Views 132

State Bjp president B.S.Yeddyurappa has urged chief minister H.D.Kumaraswamy about 54 acres of land encroachment by former prime minister H.D.Devegowda family as alleged by Congress leader A. Manju.


ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಇಸ್ಪೀಟು, ಬೆಟ್ಟಿಂಗ್, ಜೂಜುಕೋರರ ಬಗ್ಗೆ ಮಾತನಾಡುವ ಬದಲು ತಮ್ಮ ಕುಟುಂಬದವರ ವಿರುದ್ಧ ಮಾಜಿ ಸಚಿವ ಎ ಮಂಜು ಮಾಡಿರುವ ಗಂಭೀರ ಆರೋಪಕ್ಕೆ ಉತ್ತರ ನೀಡಲಿ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸವಾಲು ಹಾಕಿದ್ದಾರೆ.

Share This Video


Download

  
Report form
RELATED VIDEOS