ಡಿ ಕೆ ಶಿವಕುಮಾರ್ ವಿಷಯಕ್ಕೆ ರಾಜ್ಯ ಬಿಜೆಪಿ ನಾಯಕರ ಮೇಲೆ ಗರಂ ಆದ ಅಮಿತ್ ಶಾ | Oneindia Kannada

Oneindia Kannada 2018-10-26

Views 1.1K

Karnataka BJP leaders not talking against congress leader D K Shivakumar this makes BJP president Amit Shah angry. Only Sriramulu talking against D K Shivakumar.

ಕಾಂಗ್ರೆಸ್ ಸಚಿವ ಡಿ.ಕೆ.ಶಿವಕುಮಾರ್‌ ಅವರ ವಿರುದ್ಧ ರಾಜ್ಯ ಬಿಜೆಪಿ ಪ್ರಮುಖ ನಾಯಕರು ಮೃದು ಧೋರಣೆ ಮುಂದುವರೆಸಿರುವುದು ಹೈಕಮಾಂಡ್‌ ಅಮಿತ್ ಶಾ ಅವರ ಕಣ್ಣು ಕೆಂಪಗೆ ಮಾಡಿದೆ. ಉಪಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲೇಬೇಕೆಂದು ಟೊಂಕ ಕಟ್ಟಿ ನಿಂತಿರುವ ಡಿ.ಕೆ.ಶಿವಕುಮಾರ್ ವಿರುದ್ಧ ಶ್ರೀರಾಮುಲು ಹೊರತುಪಡಿಸಿ ಮತ್ಯಾವ ನಾಯಕರು ಮಾತನಾಡುತ್ತಿಲ್ಲ ಇದು ಅಮಿತ್ ಶಾ ಗಮನಕ್ಕೆ ಬಂದಿದ್ದು, ಅಮಿತ್ ಶಾ ಈ ಬಗ್ಗೆ ಗರಂ ಆಗಿದ್ದಾರೆ ಎನ್ನಲಾಗಿದೆ.

Share This Video


Download

  
Report form
RELATED VIDEOS