ಲೋಕಸಭಾ ಚುನಾವಣೆಯನ್ನು ಗೆಲ್ಲಲು ಬಿಜೆಪಿ ಹೊಸ ಪ್ಲಾನ್ ರೂಪಿಸಿದೆ. ಇತ್ತೀಚೆಗಷ್ಟೇ ಕಾಂಗ್ರೆಸ್ ನಿಂದ ಸಿಕ್ಕ ಲಿಂಗಾಯಿತ ಧರ್ಮದ ವಿಚಾರವನ್ನೇ ಬಿಜೆಪಿ ಚುನಾವಣಾ ಅಸ್ತ್ರವಾಗಿ ಬಳಸಿಕೊಳ್ಳಲಿದೆ.
BJP has formed a new plan to win Lok Sabha elections. The BJP will use the concept of linguistic religion recently from the Congress as an election weapon.