Kannada actor, rocking star Yash starrer most expected movie KGF trailer has released today. here is the reaction about KGF trailer.
ರಾಕಿಂಗ್ ಸ್ಟಾರ್ ಅಭಿನಯದ 'ಕೆಜಿಎಫ್' ಸಿನಿಮಾ ಟ್ರೈಲರ್ ಅಂತಿಮವಾಗಿ ಬಿಡುಗಡೆಯಾಗಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಟ್ರೈಲರ್ ಅದ್ಧೂರಿಯಾಗಿ ತೆರೆಕಂಡಿದೆ. ಈ ಮಧ್ಯೆ ಶಂಕರ್ ನಾಗ್ ಅವರು ಕಂಡಿದ್ದ ಕನಸನ್ನು ಯಶ್ ಕೆಜಿಎಫ್ ನೆರವೇರಿಸುತ್ತೆ ಎಂಬ ಅಭಿಪ್ರಾಯವನ್ನ ಶಂಕ್ರಣ್ಣನ ಅಭಿಮಾನಿಗಳು ಹೇಳುತ್ತಿದ್ದಾರೆ.