KGF Kannada Movie : ಕನ್ನಡದಲ್ಲಿ ಕೆಜಿಎಫ್ ಸಿನಿಮಾ ಹಿಟ್ ಆದರೆ ಏನೆಲ್ಲಾ ಆಗಬಹುದು? | FILMIBEAT KANNADA

Filmibeat Kannada 2018-11-14

Views 359

Yash KGF movie is directed by Prashanth Neel and it will be releasing on December 21st. Now, If KGF Movie gets succeed, what could be the effects on Kannada Film Industry?


'ಕೆ ಜಿ ಎಫ್' ಎನ್ನುವುದು ಬರೀ ಯಶ್ ಅಭಿಮಾನಿಗಳ ಸಿನಿಮಾವಲ್ಲ. ಅದು ಕನ್ನಡದ ಹೆಮ್ಮೆಯ ಸಿನಿಮಾವಾಗುತ್ತಿದೆ. ದೊಡ್ಡ ಮಟ್ಟದಲ್ಲಿ ಯೋಚನೆ ಮಾಡಲು, ಕನ್ನಡದ ಸಿನಿಮಾವನ್ನು ನೆಕ್ಟ್ ಲೆವೆಲ್ ಗೆ ತೆಗೆದುಕೊಂಡು ಹೋಗಲು ಬರುತ್ತಿರುವ ಸಿನಿಮಾವೇ 'ಕೆ ಜಿ ಎಫ್'. ಇನ್ನು ಈ ಸಿನಿಮಾ ಡಿಸೆಂಬರ್ 21ಕ್ಕೆ ಬಿಡುಗಡೆಯಾಗುತ್ತಿದೆ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದರೇ ಏನೆಲ್ಲ ಆಗಬಹುದು ಎಂಬ ಕುತೂಹಲಕ್ಕೆ ಈ ಕೆಲ ಅಂಶಗಳು ಉತ್ತರ ಆಗಬಹುದು.

Share This Video


Download

  
Report form
RELATED VIDEOS