ಬಿ ಎಸ್ ಯಡಿಯೂರಪ್ಪಗೆ ಮತ್ತೆ ಸಂಕಷ್ಟ | Oneindia Kannada

Oneindia Kannada 2018-11-16

Views 573

Special court has been reserved it's order pertaining to election code of conduct violation from BJP State president BS Yeddyurappa. If Yeddyurappa gets proved as accused, he may go to jail or need to pay penalty

ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧದ ತೀರ್ಪು ಒಂದನ್ನು ನ್ಯಾಯಾಲಯ ಕಾಯ್ದಿರಿಸಿದೆ ಹಾಗಾದರೆ ಆ ತೀರ್ಪು ಏನೆಂದು ಎಲ್ಲರಿಗೂ ಕುತೂಹಲ ಇರಬಹುದು. ಬಿಎಸ್ ಯಡಿಯೂರಪ್ಪ ಅವರು ಗುಂಡ್ಲು ಪೇಟೆ ಉಪ ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದರು ಎಂದು ಹೇಳಲಾಗಿದ್ದು, ಈ ಕುರಿತು ವಿಚಾರಣೆಯನ್ನು ಪೂರ್ಣಗೊಳಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನ.29ಕ್ಕೆ ತೀರ್ಪು ಕಾಯ್ದಿರಿಸಿದೆ.

Share This Video


Download

  
Report form
RELATED VIDEOS