Rebel star of Kannada film industry and former Union minister Ambareesh was cremated with full state honors at the Kanteerava Studios on Monday evening. Now a question has raised about why Funeral didn't happen in Abhiman Studio next to Dr. Vishnuvardhan
ಡಾ ವಿಷ್ಣುವರ್ಧನ್ ಮತ್ತು ಅಂಬರೀಶ್ ಅವರ ಸ್ನೇಹದ ಚಿತ್ರಜಗತ್ತಿಗೆ ಮಾದರಿ. ಬದುಕಿದ್ದಷ್ಟು ಕಾಲ 'ಕುಚಿಕುಗಳು' ಎಂದೇ ಗುರುತಿಸಿಕೊಂಡಿದ್ದರು. ಸಾವಿನಲ್ಲೂ ಈ ಜೋಡಿ ಒಂದಾಗಿರಲಿ ಎಂದುಕೊಂಡಿದ್ದವರೇ ಹೆಚ್ಚು. ಹಾಗಾಗಿ, ಅಂಬಿ ನಿಧನದ ಸುದ್ದಿ ಹೊರಬೀಳುತ್ತಿದ್ದಂತೆ ಅವರ ಅಂತ್ಯಕ್ರಿಯೆ ಎಲ್ಲಿ ಆಗಬಹುದು ಎಂಬ ಚರ್ಚೆ ಆರಂಭವಾಗಿತ್ತು. ವಿಷ್ಣು ಪಕ್ಕ ಅಂಬಿ ಸಮಾಧಿ ಮಾಡಬಹುದಿತ್ತು ಅಲ್ವಾ ಎಂದು ಯೋಚಿಸುವರಿಗೆ ಅದು ಯಾಕೆ ಆಗಿಲ್ಲ ಎಂಬ ಅನುಮಾನವೂ ಕಾಡುತ್ತಿದೆ. ಅದಕ್ಕೆ ಉತ್ತರ ಇಲ್ಲಿದೆ