ನಟ ಜಗ್ಗೇಶ್ ಇನ್ಮುಂದೆ 'ಕನ್ನಡದ ಮೇಷ್ಟ್ರು' ಕಾಳಿದಾಸ | FILMIBEAT KANNADA

Filmibeat Kannada 2018-12-10

Views 276

ಜಗ್ಗೇಶ್ ಅವರು ಕಾಳಿದಾಸ ಆಗಲು ಹೊರಟಿದ್ದಾರೆ. ಬರಿ ಕಾಳಿದಾಸ ಅಲ್ಲ, 'ಕಾಳಿದಾಸ ಕನ್ನಡ ಮೇಷ್ಟ್ರು' ಆಗಿದ್ದಾರೆ. ಹೌದು, 'ಪ್ರೀಮಿಯರ್ ಪದ್ಮಿನಿ', 'ತೋತಾಪುರಿ' ಚಿತ್ರಗಳಲ್ಲಿ ನಟಿಸುತ್ತಿರುವ ಜಗ್ಗೇಶ್ ಈಗ 'ಕಾಳಿದಾಸ ಕನ್ನಡ ಮೇಷ್ಟ್ರು' ಎಂಬ ಸಿನಿಮಾವನ್ನ ಒಪ್ಪಿಕೊಂಡಿದ್ದಾರೆ.

Lyricist kaviraj directional 'kalidasa kannada meshtru' movie starts from december 10th. meghana gaonkar stars opposite Jaggesh in this film.

Share This Video


Download

  
Report form
RELATED VIDEOS