KGF Kannada Movie : ಬೆಂಗಳೂರಿನ ಯಾವ ಥಿಯೇಟರ್ ಗಳಲ್ಲಿ ಕೆಜಿಎಫ್ 6 ಗಂಟೆಗೂ ಮುಂಚೆ ಶುರುವಾಗುತ್ತೆ

Filmibeat Kannada 2018-12-18

Views 2

ಯಶ್ ಅಭಿನಯದ 'ಕೆಜಿಎಫ್' ಸಿನಿಮಾದ ಹವಾ, ಕ್ರೇಜ್, ಸೌಂಡ್, ಅಬ್ಬರ ಸಖತ್ ಜೋರಾಗಿದೆ. ಐದು ಭಾಷೆಯಲ್ಲಿ ಬರ್ತಿರುವ ಈ ಸಿನಿಮಾ, ದೇಶಾದ್ಯಂತ 2 ಸಾವಿರಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಲಿದೆ. ರಾಜ್ಯದಲ್ಲೇ ಸುಮಾರು 350ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಕೆಜಿಎಫ್ ಎಂಟ್ರಿಯಾಗುತ್ತಿದೆ. ಈಗಾಗಲೇ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದ್ದು, ಹಾಟ್ ಕೇಕ್ ರೀತಿಯಲ್ಲಿ ಟಿಕೆಟ್ ಸೇಲ್ ಆಗ್ತಿದೆ.


Rocking star Yash starrer KGF movie releasing on December 21st. Here is the List of Theaters in Bengaluru which starts its first show before 6 am.

Share This Video


Download

  
Report form
RELATED VIDEOS