ಫೆಬ್ರವರಿ 14ರಂದು ಸರ್ಪ್ರೈಸ್ ಕೊಡಲಿದ್ದಾರೆ ಅಂಬರೀಶ್ ಮಗ ಅಭಿಷೇಕ್ ಗೌಡ | FILMIBEAT KANNADA

Filmibeat Kannada 2019-02-05

Views 336

Ambareesh son Abhishek Gowda gives a surprise on February 14th, Valentines Day. Ambareesh son Abhishek starring Amar movie first teaser will release on February 14th. the movie directed by Naga Shekar.
ರೆಬೆಲ್ ಸ್ಟಾರ್ ಅಂಬರೀಶ್ ಅವರ ಮಗ ಅಭಿಷೇಕ್ ಅಭಿನಯದ ಚೊಚ್ಚಲ ಸಿನಿಮಾ 'ಅಮರ್' ಪ್ರೇಮಿಗಳ ದಿನಕ್ಕೆ ಸರ್ಪ್ರೈಸ್ ನೀಡುತ್ತಿದೆ. ಫೆಬ್ರವರಿ 14 ರಂದು ಅಮರ್ ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದ್ದು, ಸ್ಯಾಂಡಲ್ ವುಡ್ ಗೆ ಇದು ಸ್ಪೆಷಲ್ ಆಗಿದೆ.

Share This Video


Download

  
Report form
RELATED VIDEOS