Yajamana Movie: ಯಜಮಾನನ ಸಕ್ಸಸ್ ಮೀಟ್ ನಲ್ಲಿ ಕಣ್ಣೀರಿಟ್ಟ 'ಕಾಮಿಡಿ ಕಿಲಾಡಿ' ಸಂಜು ಬಸಯ್ಯ | FILMIBEAT KANNADA

Filmibeat Kannada 2019-03-08

Views 3.5K

ಕಾಮಿಡಿ ಕಿಲಾಡಿಗಳು' ರಿಯಾಲಿಟಿ ಶೋ ಮೂಲಕ ಸಂಜು ಬಸಯ್ಯ ಕರ್ನಾಟಕ ಜನರ ಮನೆಮಾತಾಗಿದ್ದರು. ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು ಎಂಬ ಮಾತಿಗೆ ಸಂಜು ಬಸಯ್ಯ ಸೂಕ್ತ ಅನಿಸುತ್ತೆ. ಅದ್ಭುತ ಹಾಸ್ಯದ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುವ ಸಂಜು ಯಜಮಾನ ಚಿತ್ರದ ಸಕ್ಸಸ್ ಮೀಟ್ ನಲ್ಲಿ ಕಣ್ಣೀರಿಟಿದ್ದಾರೆ.

Comedy kiladigalu sanju basayya cried in yajamana movie success press meet. sanju basayya played strong comedy role in yajamana movie.

Share This Video


Download

  
Report form
RELATED VIDEOS