ಸ್ಯಾಂಡಲ್ ವುಡ್ ನ ಕ್ಯೂಟ್ ಕಪಲ್ ರಾಧಿಕಾ ಪಂಡಿತ್ ಮತ್ತು ರಾಕಿಂಗ್ ಸ್ಟಾರ್ ಯಶ್ ಜೋಡಿಗೆ ಅಭಿಮಾನಿಗಳು ಮತ್ತೊಮ್ಮೆ ಫಿದಾ ಆಗಿದ್ದಾರೆ. ರಾಧಿಕಾ ಪಂಡಿತ್ ಪತಿ ಯಶ್ ಅವರ ಫೋಟೊಗಳನ್ನು ಆಗಾಗ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಾರೆ. ಸದ್ಯ, ರಾಧಿಕಾ ಕ್ಲಿಕ್ಕಿಸಿದ ಯಶ್ ಫೋಟೊ ಒಂದು ಗಮನ ಸೆಳೆದಿದೆ.
Rocking Star Yash shy to poses Radhika Pandith photo. This photo is viral on social media.