Lok Sabha ElectionS 2019: ತೇಜಸ್ವಿ ಸೂರ್ಯ ವಿರುದ್ಧ ಬಿ.ಕೆ.ಹರಿಪ್ರಸಾದ್ ಗೆಲ್ತಾರಾ? | Oneindia Kannada

Oneindia Kannada 2019-04-02

Views 329

ನೋಡಿ.. ಒಬ್ಬ ಕಾಂಗ್ರೆಸ್ ಶಾಸಕನಾಗಿ ನಾನು ಈ ಮಾತನ್ನು ಹೇಳಬಾರದು. ಆದರೆ ಬರೆದಿಟ್ಟು ಕೊಟ್ಟಿ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಫಲಿತಾಂಶ ನಾನು ಇಂದು ಹೇಳುವ ರೀತಿಯಲ್ಲೇ ಆಗುತ್ತೆ ನೋಡಿ ಎಂದು ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಡಾ. ಸುಧಾಕರ್ ಹೇಳಿದ್ದಾರೆ.

BJP will retain the Bengaluru South, Congress MLA from Chikkaballapura Dr. Sudhakar statement. He said this during party workers meeting.

Share This Video


Download

  
Report form
RELATED VIDEOS