Lok Sabha Elections 2019:Congress leaders are not willing to campaign for Nikhil Kumaraswamy. Congress leaders expressed dissatisfaction at the meeting in Shivapura. Here's a report on this.
ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಚುನಾವಣಾ ಪ್ರಚಾರ ಮಾಡಲು ಕಾಂಗ್ರೆಸ್‌ನ ಮುಖಂಡರು ಹಿಂದೇಟು ಹಾಕಿದ್ದಲ್ಲದೆ, ಜೆಡಿಎಸ್ ಮುಖಂಡರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಘಟನೆ ಮದ್ದೂರು ಸಮೀಪದ ಶಿವಪುರದದಲ್ಲಿ ನಡೆದಿದೆ.