ಸಂಪುಟ ಪುನಾರಚನೆ ಮುಂದಾದ ಮೈತ್ರಿ ಸರ್ಕಾರ | 6 ಸಚಿವರು ಸ್ಥಾನ ಕಳೆದುಕೊಳ್ಳಲಿದ್ದಾರೆ | Oneindia Kannada

Oneindia Kannada 2019-05-27

Views 584

After Lok Sabha elections 2019 result Karnataka Congress-JD(S) coalition govt all set for reshuffle. Three ministers may drop from Chief Minister H.D.Kumaraswamy cabinet.

ಲೋಕಸಭಾ ಚುನಾವಣಾ ಫಲಿತಾಂಶದ ಬಳಿ ಕರ್ನಾಟಕದ ಮೈತ್ರಿ ಸರ್ಕಾರ ಸಂಪುಟ ಪುನಾರಚನೆಗೆ ಮುಂದಾಗಿದೆ. ಕಾಂಗ್ರೆಸ್ ಪಕ್ಷದ ಒಪ್ಪಿಗೆ ಸಿಕ್ಕಿದರೆ ಬುಧವಾರವೇ ಹೊಸ ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮುಂದಾಗಿದ್ದಾರೆ. 6 ಸಚಿವರು ಸ್ಥಾನ ಕಳೆದುಕೊಳ್ಳಲಿದ್ದಾರೆ

Share This Video


Download

  
Report form
RELATED VIDEOS