ನಿಖಿಲ್ ಕುಮಾರಸ್ವಾಮಿ ಹಾಗು ಅಭಿಷೇಕ್ ಅಂಬರೀಶ್ ಬಗ್ಗೆ ಸುಮಲತಾ ಹೇಳಿದ್ದೇನು?

Oneindia Kannada 2019-05-30

Views 1.4K

Mandya Mp Sumalatha react on Nikhil Kumar and Abhishek conversation. Nikhil kumar has wish to Amar movie and Abhishek said thank to Nikhil.


ಅಂಬರೀಶ್ ಇದ್ದಾಗ ಅಭಿಷೇಕ್ ಮತ್ತು ಎಚ್ ಡಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರ್ ಆಪ್ತ ಸ್ನೇಹಿತರು. ಇಬ್ಬರ ನಡುವೆ ಒಳ್ಳೆಯ ಬಾಂಧವ್ಯ, ಸ್ನೇಹ, ಸಂಬಂಧವಿತ್ತು. ಅಂಬಿ ನಿಧನದ ದಿನವೂ ಅಭಿಷೇಕ್ ಗೆ ಜೊತೆಯಾಗಿ ನಿಂತು ಸಮಾಧಾನ ಮಾಡಿದ್ದರು ನಿಖಿಲ್. ನಿಖಿಲ್ ಕುಮಾರಸ್ವಾಮಿ ಹಾಗು ಅಭಿಷೇಕ್ ಅಂಬರೀಶ್ ಬಗ್ಗೆ ಸುಮಲತಾ ಹೇಳಿದ್ದೇನು?

Share This Video


Download

  
Report form
RELATED VIDEOS