Nata Sarvabhouma Movie: ಪುನೀತ್ ರಾಜ್ ಕುಮಾರ್ ನಟನೆಯ ಚಿತ್ರಗಳಿಗೆ ಕಿರುತೆರೆಯಲ್ಲಿ ಹೆಚ್ಚು ಬೇಡಿಕೆ

Filmibeat Kannada 2019-06-11

Views 5

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಚಿತ್ರಗಳಿಗೆ ಕಿರುತೆರೆಯಲ್ಲಿ ಹೆಚ್ಚು ಬೇಡಿಕೆ ಇದೆ. ಅಪ್ಪು ಅಭಿನಯದ ಯಾವುದೇ ಸಿನಿಮಾ ಟಿವಿಯಲ್ಲಿ ಪ್ರಸಾರವಾಗ್ತಿದೆ ಅಂದ್ರೆ ಮನೆ ಮಂದಿಯಲ್ಲಿ ಕೂತು ನೋಡುವ ಟ್ರೆಂಡ್ ಈಗಲೂ ಇದೆ. ಅದಕ್ಕೆ ಅನ್ಸುತ್ತೆ ಪುನೀತ್ ಸಿನಿಮಾಗಳು ಯಾವಾಗಲೇ ಮೂಡಿಬಂದ್ರು ಟಿ.ಆರ್.ಪಿ ಮಾತ್ರ ಕಮ್ಮಿ ಆಗಲ್ಲ.


Puneeth rajkumar starrer Natasaarvabhowma Becomes The Third Highest TRP Rated Movie Of Sandalwood small screen.

Share This Video


Download

  
Report form
RELATED VIDEOS