ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ್ದಾರೆ ಶೋಭಾ ಕರಂದ್ಲಾಜೆ. | Oneindia Kannada

Oneindia Kannada 2019-06-15

Views 439

ಜಿಂದಾಲ್ ಸಂಸ್ಥೆಗೆ ಭೂಮಿ ಪರಭಾರೆ ಮಾಡುವ ವಿಚಾರದಲ್ಲಿ, ಬಿಜೆಪಿ ನಡೆಸುತ್ತಿರುವ ಅಹೋರಾತ್ರಿ ಧರಣಿಯ ವೇಳೆ, ಉಡುಪಿ-ಚಿಕ್ಕಮಗಳೂರು ಸಂಸದೆ, ಲೋಕಸಭೆಯ ಸಚೇತಕಿಯಾಗಿ ನೇಮಕವಾಗಿರುವ ಶೋಭಾ ಕರಂದ್ಲಾಜೆ, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.


BJP overnight protest against government decision to handing over the property to Jindal: MP Shobha Karandlaje Vs formerr CM Siddaramaiah twitter war

Share This Video


Download

  
Report form
RELATED VIDEOS