ಸಾಲು ಸಾಲು ಸಿನೆಮಾಗಳಲ್ಲಿ ಬಿಜಿ ಗಣಿ | FILMIBEAT KANNADA

Filmibeat Kannada 2019-06-22

Views 205

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 99 ಸಿನಿಮಾ ಮೇ ತಿಂಗಳಲ್ಲಿ ಬಿಡುಗಡೆಯಾಗಿತ್ತು. ನಂತರ 'ಗಿಮಿಕ್' ಎಂಬ ಸಿನಿಮಾ ತೆರೆಕಾಣಲು ಸಜ್ಜಾಗಿದೆ. ಅದಾದ ಬಳಿಕ 'ಗೀತಾ' ಸಿನಿಮಾನೂ ಚಿತ್ರೀಕರಣ ಮಾಡ್ತಿದ್ದು ಸದ್ಯದಲ್ಲೇ ಆ ಚಿತ್ರವೂ ರಿಲೀಸ್ ಆಗುತ್ತೆ.


July 2nd is Kannada actor, golden star ganesh's birthday. this time he does not celebrate his birthday for various reason.

Share This Video


Download

  
Report form
RELATED VIDEOS