ಬೆಂಗಳೂರು ನಿರ್ಮಾತೃನಿಗೆ ಚಾಲೇಂಜಿಂಗ್ ಸ್ಟಾರ್ ನಮನ | FILMIBEAT KANNADA

Filmibeat Kannada 2019-06-27

Views 162

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬೆಂಗಳೂರು ಕಟ್ಟಿ ಬೆಳೆಸಿದ ನಾಡಪ್ರಭು ಕೆಂಪೇಗೌಡ ಅವರನ್ನ ನೆನಪಿಸಿಕೊಂಡಿದ್ದಾರೆ. ಅದಕ್ಕೆ ಕಾರಣ ಜೂನ್ 27 ಇಂದು ಕೆಂಪೇಗೌಡ ಜಯಂತಿ. ಈ ವಿಶೇದ ದಿನದಂದು ಕೆಂಪೇಗೌಡರ ಕುರಿತು ಟ್ವೀಟ್ ಮಾಡಿರುವ ದರ್ಶನ್, ನಾಡದೊರೆಯನ್ನ ಸ್ಮರಿಸಿದ್ದಾರೆ.

Kannada actor, challenging star Darshan remembers nadaprabhu kempegowda. today (june 27th) kempegowda jayanathi.

Share This Video


Download

  
Report form
RELATED VIDEOS