ದ್ವಾರಕೀಶ್ ಬಗ್ಗೆ ಸುಳ್ಳು ಸುದ್ದಿಗಳನ್ನ ನಂಬಬೇಡಿ! | Oneindia Kannada

Oneindia Kannada 2019-07-16

Views 944

ಕಳೆದ ರಾತ್ರಿಯಿಂದ ವಾಟ್ಸ್ ಅಪ್ ನಲ್ಲಿ ದ್ವಾರಕೀಶ್ ಆರೋಗ್ಯದ ಬಗ್ಗೆ ಕೆಲವು ಮೆಸೇಜ್ ಗಳು ಹರಿದಾಡಿದವು. ದ್ವಾರಕೀಶ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಕೆಲವು ಸುದ್ದಿಗಳು ಬಂದರೆ, ಕೆಲವು ಕಡೆ RIP ದ್ವಾರಕೀಶ್ ಎಂಬ ಮೆಸೇಜ್ ಗಳು ಬಂದವು. ಆದರೆ ದ್ವಾರಕೀಶ್ ಆರೋಗ್ಯ ಚೆನ್ನಾಗಿದೆ...ಯಾವುದೇ ತೊಂದರೆಯಿಲ್ಲ ಎಂಬುದನ್ನ ಸ್ವತಃ ಅವರೇ ಸ್ಪಷ್ಟಪಡಿಸಿದ್ದಾರೆ. ಈ ವಿಡಿಯೋ ನೋಡಿ

Kannada actor Dwarakish himself confirms that his health condition is good. Watch video

Share This Video


Download

  
Report form
RELATED VIDEOS