ತೆಲುಗು, ತಮಿಳಿನಲ್ಲಿ ಬಿಗ್ ಬಾಸ್ ಈಗಾಗಲೇ ಆರಂಭವಾಗಿದ್ದು, ಕನ್ನಡದಲ್ಲಿ ಯಾವಾಗ ಎಂಬ ಕುತೂಹಲ ಕಾಡ್ತಿದೆ. ಇದೇ ಮೊದಲ ಸಲ ಏಳನೇ ಆವೃತ್ತಿ ಬಗ್ಗೆ ವಿಷಯ ಬಹಿರಂಗ ಮಾಡಿದ್ದು, ವಾಹಿನಿ ಬದಲಿಸಿದೆ ಎಂದಷ್ಟೇ ತಿಳಿಸಿದ್ದಾರೆ.
Bigg boss kannada 7 telecasting in colors kannada channel. last two time show was telecasted in colors super.