ಪೈರಸಿಯಿಂದ ಪೈಲ್ವಾನ್ ಗೆ ನಿಜಕ್ಕೂ ಆಗಿದ್ದೇನು..? | Pailwaan Collection | FILMIBEAT KANNADA

Filmibeat Kannada 2019-09-19

Views 1.5K

ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಪೈರಸಿ ವಿವಾದದಿಂದ ಭಾರಿ ಸುದ್ದಿ ಮಾಡಿದೆ. ರಿಲೀಸ್ ಆದ ಮೊದಲ ದಿನವೇ ಮೂರು ಭಾಷೆಯಲ್ಲಿ ಸಿನಿಮಾ ಲೀಕ್ ಆಗಿತ್ತು. ಸಿನಿಮಾ ಪೈರಸಿ ಆದರೆ ಸಹಜವಾಗಿ ನಿರ್ಮಾಪಕರಿಗೆ ನಷ್ಟ ಆಗುತ್ತೆ

Kiccha Sudeep's Pailwaan Movie faced problems in other languages because of piracy said director krishna.

Share This Video


Download

  
Report form
RELATED VIDEOS