ಭಾರತ ನ್ಯೂಜಿಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯ ನಡೆಯುತ್ತಿದ್ದು ಭಾರತ ನಾಲ್ಕನೇ ವಿಕೆಟನ್ನು ಕಳೆದುಕೊಂಡಿದೆ. ಕೆ.ಎಲ್ ರಾಹುಲ್ ಅತ್ಯುತ್ತಮವಾಗಿ ಆಡುತ್ತಿದ್ದು ಅರ್ಧ ಶತಕವನ್ನು ದಾಖಲಿಸಿ ಮುನ್ನುಗ್ಗುತ್ತಿದ್ದಾರೆ.
Rahul brings up his 8th ODI fifty off 66 balls with a cuts point for two runs.