ನಟ ಜಗ್ಗೇಶ್ ಅವರು ರಮ್ಯಾರನ್ನು ಹೊಗಳಿದ್ದಾರೆ. ನಾನು ರಮ್ಯಾ ಅವರನ್ನು ವೈಯಕ್ತಿಕವಾಗಿ ತುಂಬ ಇಷ್ಟಪಡುತ್ತೇನೆ. ಆದರೆ ಕೆಲ ಸಿದ್ಧಾಂತಗಳಿಂದಾಗಿ ಮನಸು ಒಡೆದ ಹಾಲಾಯಿತು. ಈಕೆ ಒಳ್ಳೆಯ ನಟಿ. ಮತ್ತೆ ನಟಿಸಲಿ ಎಂದು ಹಾರೈಸುವೆ. ರಮ್ಯಾ ಅವರು ವಾಪಸ್ ಬರಲಿ. ಅವರಿಗೆ ದೇವರು ಒಳ್ಳೆಯದನ್ನು ಮಾಡಲಿ ಎಂದು ಹೇಳಿದ್ದಾರೆ.
Actor Jaggesh praised Ramya, I personally like Rama. But some theories were broken. She's a good actress. Would love to act again. Let Rama come back.