ಅಮೆರಿಕಾ ಅಧ್ಯಕ್ಷರು ಬಳಸುವ ಏರ್ ಫೋರ್ಸ್ ಒನ್ ವಿಮಾನದ ಬಗ್ಗೆ ನಿಮಗೆಷ್ಟು ಗೊತ್ತು?

DriveSpark Kannada 2020-02-25

Views 1.2K

ಅಮೆರಿಕಾ ಅಧ್ಯಕ್ಷರು ಬಳಸುವ ಏರ್ ಫೋರ್ಸ್ ಒನ್ ವಿಮಾನದ ಹಲವರಿಗೆ ಕುತೂಹಲಗಳಿರುತ್ತವೆ.

ಡೊನಾಲ್ಡ್ ಟ್ರಂಪ್‍‍ರವರು ಭಾರತ ಪ್ರವಾಸಕ್ಕೆ ವಿಶ್ವ ವಿಖ್ಯಾತ ಏರ್ ಫೋರ್ಸ್ ಒನ್ ವಿಮಾನದಲ್ಲಿ ಬಂದಿದ್ದಾರೆ. ಈ ವಿಮಾನವನ್ನು ಹಾರಾಡುವ ಅರಮನೆ ಎಂದು ಕರೆದರೆ ತಪ್ಪಲ್ಲ. ಈ ದೊಡ್ಡ ಏರ್‍‍ಕ್ರಾಫ್ಟ್ ಅನ್ನು ಬೋಯಿಂಗ್ ಕಂಪನಿಯು ತಯಾರಿಸಿದೆ. ಈ ವಿಮಾನದಲ್ಲಿ ಅತ್ಯಾಧುನಿಕ ಸೌಲಭ್ಯಗಳಿವೆ. ಈ ವಿಮಾನದಲ್ಲಿ ಅಮೆರಿಕಾ ಅಧ್ಯಕ್ಷರು ಪ್ರಯಾಣಕ್ಕೆ ಮಾತ್ರ ಬಳಸದೇ, ಕಚೇರಿಯ ಸಭೆಗಳನ್ನು ನಡೆಸಲು ಸಹ ಉಪಯೋಗಿಸುತ್ತಾರೆ. ಈ ವೀಡಿಯೊದಲ್ಲಿ ಏರ್ ಫೋರ್ಸ್ ಒನ್ ವಿಮಾನದ ಬಗೆಗಿನ ಆಸಕ್ತಿಕರ ವಿಷಯಗಳ ಬಗ್ಗೆ ನೋಡೋಣ.

Share This Video


Download

  
Report form
RELATED VIDEOS