ದೆಹಲಿಯ ಅಭಿಮಾನಿ ಯಲ್ಲಿ ಹೆಚ್ಚಾಯ್ತು KGF-2 ನೋಡುವ ಕಾತುರ | KGF 2 | Yash | Prashanth Neel

Filmibeat Kannada 2020-05-27

Views 2.6K

ಅಭಿಮಾನಿಗಳು ಸ್ಟಾರ್ ನಟ ಮತ್ತು ಅವರ ಚಿತ್ರಗಳ ಕುರಿತಾದ ತಮ್ಮ ಅಭಿಮಾನವನ್ನು ವಿವಿಧ ರೀತಿಯಲ್ಲಿ ಪ್ರದರ್ಶಿಸುತ್ತಾರೆ. ಕೆಲವರು ಅವರ ಹೆಸರು, ಚಿತ್ರಗಳನ್ನು ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಇನ್ನು ಕೆಲವರು ರೇಖಾಚಿತ್ರ ಬರೆದು ಖುಷಿಪಡುತ್ತಾರೆ. ದೆಹಲಿಯ ರಿದಮ್ ಅಹ್ಲುವಾಲಿಯಾ ಎಂಬ ಮಹಿಳೆ ನೈಲ್ ಪಾಲಿಶ್‌ನಲ್ಲಿ ತಮ್ಮ ಅಭಿಮಾನ ಮೆರೆದಿದ್ದಾರೆ.

A fan from Delhi has designed the title of KGF Chapter 2 movie and Yash's face on her nails using nail polish.

Share This Video


Download

  
Report form
RELATED VIDEOS